Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಹಂ ನಾಳೆಯಿಂದ ತೆರೆಗೆ
Posted date: 10 Thu, Mar 2016 – 10:24:33 AM

ಜಯದೇವರಾಜ್ ಫಿಲಂಸ್  ಲಾಂಛನದಲ್ಲಿ ನಾಗರಾಜು.ಎಂ. ನಿರ್ಮಾಣದ ಅಹಂ ಚಿತ್ರವನ್ನು ಕಳೆದ ವಾರ ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದ್ದು  ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ- ಜಯಗಜ ವೆಂಕಟೇಶ್, ಛಾಯಾಗ್ರಹಣ -ಪಿ.ಎಸ್. ಕುಮಾರ್, ಸಂಗೀತ - ನಂದು- ತಿಪ್ಪು, ನೃತ್ಯ-ನಾಗು, ಸಹನಿರ್ದೇಶನ-ಕಡೂರು ಶಿವು - ಅಶೋಕ್, ನಿರ್ವಹಣೆ - ವೇಣುಗೋಪಾಲ್, ತಾರಾಗಣದಲ್ಲಿ - ನವೀನ್ ಕೃಷ್ಣ, ಭೂಮಿಕ, ಅರ್ಚನ, ಜೈದೇವರಾಜ್, ರಮೇಶ್ ಭಟ್, ಭವ್ಯ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಹಂ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.